
About Vijay Karnataka
Vijay Karnataka is the No. 1 Kannada Daily with the highest readership in the state of Karnataka. Mention Vijay Karnataka and the many things that comes to mind about this daily of the Times Group, are its thought-provoking editorials, unbiased policy, latest news, attractive headlines, writeups targeting the youth, articles that stir the conscience of the readers and try to draw the attention of the government towards various issues, campaigns… the list goes on. It goes beyond saying that Vijay Karnataka is a must read daily of Karnataka.
In a way Vijay Karnataka has created a revolution in the Kannada journalism field. The daily which began its journey in the year 1999 when there were many established players in the field, managed to emerge as the No. 1 Kannada daily with the highest circulation in a matter of just two and a half years. Vijay Karnataka’s new slogan “Andina Suddi Andige” created a new awareness across the state. Vijay Karnataka brings out 11 editions with the motto of reaching out to readers from across the state simultaneously.
The Lavalavk section for the youth, 35 Nammas for local news, Arogya Vijay, the health section, Krishi Vijay focussing on agriculture, Shikshana Vijay, Udyoga Vijay, Cini Vijay, Saptahika Vijay, VK property and with many other sections catering to a wide variety of readers, Vijay Karnataka with its diversity and vibrancy has been a hit with Kannadigas.
With the development agenda of the state before it, Vijay Karnataka has been constantly bringing to the attention of the government various issues. Through its series of campaigns, VK Kalakali, the daily has always shown its concern for the people and their issues. It has also published series of articles with the objective of ensuring clear-cut projects from the government for the overall development of the state.
ವಿಜಯ ಕರ್ನಾಟಕ ಕುರಿತು
ಅತಿ ಹೆಚ್ಚು ಓದುಗರನ್ನು ಹೊಂದಿರುವ ಕರ್ನಾಟಕದ ನಂಬರ್ 1 ಕನ್ನಡ ದಿನ ಪತ್ರಿಕೆ ವಿಜಯ ಕರ್ನಾಟಕ. ಟೈಮ್ಸ್ ಸಮೂಹದ ವಿಜಯ ಕರ್ನಾಟಕ ಕನ್ನಡ ದಿನ ಪತ್ರಿಕೆ ಎಂದ ತಕ್ಷಣ ಮನದ ಪಟದಲ್ಲಿ ಮೂಡುವುದು ಪತ್ರಿಕೆಯ ಸಂಪಾದಕೀಯ ಹೂರಣ, ನಿಷ್ಪಕ್ಷಪಾತ ನೀತಿ, ತಾಜಾ ಸುದ್ದಿಗಳು, ಮನಸ್ಸಿಗಿಳಿಯುವ ಆಕರ್ಷಕ ತಲೆಬರಹ, ಯುವಜನರ ಮನಸೂರೆಗೊಳ್ಳುವ ಲವಲವಿಕೆ, ಸರಕಾರವನ್ನು ಜಾಗೃತಗೊಳಿಸುವ ಸಾಮಾಜಿಕ – ಆರ್ಥಿಕ ಸಂಗತಿಗಳು, ಅಭಿಯಾನಗಳು… ಹೀಗೆ ಜನರಿಗೆ ಬೇಕಾದ ಮಾಹಿತಿ ಹಾಗೂ ಜನರು ಓದಲೇಬೇಕಾದ ಮಾಹಿತಿಯನ್ನು ನೀಡುವ ಪತ್ರಿಕೆಯಾಗಿದೆ.
ಕನ್ನಡ ಪತ್ರಿಕೋದ್ಯಮದಲ್ಲಿ ವಿಜಯ ಕರ್ನಾಟಕ ದಿನ ಪತ್ರಿಕೆಯು ಕ್ರಾಂತಿಯನ್ನೇ ಮಾಡಿದೆ. 1999ರಲ್ಲಿ ಆರಂಭಗೊಂಡ ಪತ್ರಿಕೆಯು, ಹಲವು ದಶಕಗಳಿಂದ ಮಾದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಹಾನ್ ಪತ್ರಿಕೆಗಳ ನಡುವೆ ಸ್ಪರ್ಧಿಸಿ ಕೇವಲ ಎರಡೂವರೆ ವರ್ಷದಲ್ಲಿ ಅತಿ ಹೆಚ್ಚು ಪ್ರಸರಣದ ಮೂಲಕ ದೇಶದ ನಂಬರ್ ವನ್ ಕನ್ನಡ ದಿನ ಪತ್ರಿಕೆಯಾಗಿ ಹೊರಹೊಮ್ಮಿತು. ವಿಜಯ ಕರ್ನಾಟಕದ `ಅಂದಿನ ಸುದ್ದಿ ಅಂದಿಗೇ’ ಎಂಬ ಹೊಸ ಸ್ಲೋಗನ್ ರಾಜ್ಯಾದ್ಯಂತ ಹೊಸ ಜಾಗೃತಿಗೆ ಕಾರಣವಾಗಿತ್ತು. ರಾಜ್ಯದ ಎಲ್ಲ ಭಾಗದ ಜನರಿಗೆ ಏಕಕಾಲದಲ್ಲಿ ಎಲ್ಲ ಸುದ್ದಿಗಳನ್ನು ಕೊಡಬೇಕು ಎಂಬ ಉದ್ದೇಶದಿಂದ 11 ಆವೃತ್ತಿಗಳಲ್ಲಿ ಪ್ರಕಟವಾಗುತ್ತಿದೆ.
ಕನ್ನಡ ಪತ್ರಿಕೋದ್ಯಮದಲ್ಲಿ ವಿಜಯ ಕರ್ನಾಟಕ ದಿನ ಪತ್ರಿಕೆಯು ಕ್ರಾಂತಿಯನ್ನೇ ಮಾಡಿದೆ. 1999ರಲ್ಲಿ ಆರಂಭಗೊಂಡ ಪತ್ರಿಕೆಯು, ಹಲವು ದಶಕಗಳಿಂದ ಮಾದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಹಾನ್ ಪತ್ರಿಕೆಗಳ ನಡುವೆ ಸ್ಪರ್ಧಿಸಿ ಕೇವಲ ಎರಡೂವರೆ ವರ್ಷದಲ್ಲಿ ಅತಿ ಹೆಚ್ಚು ಪ್ರಸರಣದ ಮೂಲಕ ದೇಶದ ನಂಬರ್ ವನ್ ಕನ್ನಡ ದಿನ ಪತ್ರಿಕೆಯಾಗಿ ಹೊರಹೊಮ್ಮಿತು. ವಿಜಯ ಕರ್ನಾಟಕದ `ಅಂದಿನ ಸುದ್ದಿ ಅಂದಿಗೇ’ ಎಂಬ ಹೊಸ ಸ್ಲೋಗನ್ ರಾಜ್ಯಾದ್ಯಂತ ಹೊಸ ಜಾಗೃತಿಗೆ ಕಾರಣವಾಗಿತ್ತು. ರಾಜ್ಯದ ಎಲ್ಲ ಭಾಗದ ಜನರಿಗೆ ಏಕಕಾಲದಲ್ಲಿ ಎಲ್ಲ ಸುದ್ದಿಗಳನ್ನು ಕೊಡಬೇಕು ಎಂಬ ಉದ್ದೇಶದಿಂದ 11 ಆವೃತ್ತಿಗಳಲ್ಲಿ ಪ್ರಕಟವಾಗುತ್ತಿದೆ.
ಯುವ ಸಮುದಾಯಕ್ಕಾಗಿ ಲವಲವಿಕೆ, ಸ್ಥಳೀಯ ಸುದ್ದಿಗಾಗಿ 35 ನಮ್ಮಾಸ್, ಆರೋಗ್ಯ ವಿಜಯ, ಕೃಷಿ ವಿಜಯ, ಶಿಕ್ಷಣ ವಿಜಯ, ಉದ್ಯೋಗ ವಿಜಯ, ಸಿನಿ ವಿಜಯ, ಸಾಪ್ತಾಹಿಕ ವಿಜಯ, ವಿಕೆ ಪ್ರಾಪರ್ಟಿ ಹೀಗೆ ಹಲವು ವೈವಿಧ್ಯತೆಗಳೊಂದಿಗೆ ವರ್ಣರಂಜಿತವಾಗಿ ಪ್ರಕಟಗೊಳುತ್ತಿದೆ.
ರಾಜ್ಯದ ಅಭಿವೃದ್ಧಿ ಅಜೆಂಡಾ ಮುಂದಿಟ್ಟು ವಿಜಯ ಕರ್ನಾಟಕ ನಿರಂತರವಾಗಿ ಸರಕಾರದ ಗಮನ ಸೆಳೆಯುತ್ತಲೇ ಬಂದಿದೆ. ನಿರಂತರ ಅಭಿಯಾನ ಸರಣಿಗಳು, ವಿಕ ಕಳಕಳಿ, ಜನಜೀವನ ಕುರಿತಂತೆ ವಿಜಯ ಕರ್ನಾಟಕ ಸದಾ ಕಾಳಜಿ ವ್ಯವಹರಿಸುತ್ತಾ ಬಂದಿದೆ. ಜನಾಭಿಪ್ರಾಯ ರೂಪಿಸಿ ಆ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರಕಾರದಿಂದ ಸ್ಪಷ್ಟ ಯೋಜನೆಗಳು ರೂಪುಗೊಳ್ಳಬೇಕು ಎಂಬ ಒತ್ತಾಸೆಯಿಂದ ಹಲವು ಸರಣಿ ಲೇಖನ ಪ್ರಕಟಣೆ ಮಾಡಿದೆ.
ಸುದ್ದಿಗಳನ್ನು ನೀಡುವುದರೊಂದಿಗೆ ಸಮಾಜಕ್ಕೆ ಜವಾಬ್ದಾರಿಯನ್ನು ತಿಳಿಸುವ ಕೆಲಸವನ್ನೂ ಪತ್ರಿಕೆ ಮಾಡುತ್ತಿದೆ. ಇದರೊಂದಿಗೆ ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ಬೃಹತ್ ಅಭಿಯಾನ, ಪರಿಸರ ಜಾಗೃತಿಗಾಗಿ ಯುವ ಸಮುದಾಯಕ್ಕೆ ಡ್ರಾಯಿಂಗ್ ಸ್ಪರ್ಧೆ, ನಾಡಿನ ಸಂಸ್ಕೃತಿ ಉಳಿಸಿ ಬೆಳೆಸಲು ಕಂಬಳ ಅಭಿಯಾನ, ವಿಕ ಯಕ್ಷೋತ್ಸವ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕಾಗಿ ವಿಜಯೀಭವ ಮುಂತಾದ ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನೂ ಆಯೋಜಿಸಿಕೊಂಡು ಬರುತ್ತಿದೆ. ವಿಕ ಎಂದರೆ ಕನ್ನಡಿಗರ ಪಾಲಿಗೆ ವಿಕ ನವರಂಗ್, ವಿಕ ಸೂಪರ್ ಸ್ಟಾರ್ ರೈತ, ವಿಕ ಕನ್ನಡ ಹಬ್ಬ, ವಿಕ ನವತಾರೆ, ವಿಕ ಅಭಿವೃದ್ಧಿ ಶೃಂಗ, ವಿಕ ಸಂಗೀತ ಉತ್ಸವ, ವಿಕ ಹೈನುಹೊನ್ನು, ವಿಕ ಮುದ್ದುಕಂದ, ಮುದ್ದುಕೃಷ್ಣ, ಬೋಲಾವ ವಿಠಲ್, ವಿಕ ನಾಟಕೋತ್ಸವ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಓದುಗರಿಂದ ಮಾತ್ರವಲ್ಲ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಪಡೆದ ಪತ್ರಿಕೆಯಾಗಿದೆ.
ರಾಜ್ಯದ ಅಭಿವೃದ್ಧಿ ಅಜೆಂಡಾ ಮುಂದಿಟ್ಟು ವಿಜಯ ಕರ್ನಾಟಕ ನಿರಂತರವಾಗಿ ಸರಕಾರದ ಗಮನ ಸೆಳೆಯುತ್ತಲೇ ಬಂದಿದೆ. ನಿರಂತರ ಅಭಿಯಾನ ಸರಣಿಗಳು, ವಿಕ ಕಳಕಳಿ, ಜನಜೀವನ ಕುರಿತಂತೆ ವಿಜಯ ಕರ್ನಾಟಕ ಸದಾ ಕಾಳಜಿ ವ್ಯವಹರಿಸುತ್ತಾ ಬಂದಿದೆ. ಜನಾಭಿಪ್ರಾಯ ರೂಪಿಸಿ ಆ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರಕಾರದಿಂದ ಸ್ಪಷ್ಟ ಯೋಜನೆಗಳು ರೂಪುಗೊಳ್ಳಬೇಕು ಎಂಬ ಒತ್ತಾಸೆಯಿಂದ ಹಲವು ಸರಣಿ ಲೇಖನ ಪ್ರಕಟಣೆ ಮಾಡಿದೆ.
ಸುದ್ದಿಗಳನ್ನು ನೀಡುವುದರೊಂದಿಗೆ ಸಮಾಜಕ್ಕೆ ಜವಾಬ್ದಾರಿಯನ್ನು ತಿಳಿಸುವ ಕೆಲಸವನ್ನೂ ಪತ್ರಿಕೆ ಮಾಡುತ್ತಿದೆ. ಇದರೊಂದಿಗೆ ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ಬೃಹತ್ ಅಭಿಯಾನ, ಪರಿಸರ ಜಾಗೃತಿಗಾಗಿ ಯುವ ಸಮುದಾಯಕ್ಕೆ ಡ್ರಾಯಿಂಗ್ ಸ್ಪರ್ಧೆ, ನಾಡಿನ ಸಂಸ್ಕೃತಿ ಉಳಿಸಿ ಬೆಳೆಸಲು ಕಂಬಳ ಅಭಿಯಾನ, ವಿಕ ಯಕ್ಷೋತ್ಸವ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕಾಗಿ ವಿಜಯೀಭವ ಮುಂತಾದ ಸಾಮಾಜಿಕ ಕಳಕಳಿಯ ಕರ‍್ಯಕ್ರಮವನ್ನೂ ಆಯೋಜಿಸಿಕೊಂಡು ಬರುತ್ತಿದೆ. ವಿಕ ಎಂದರೆ ಕನ್ನಡಿಗರ ಪಾಲಿಗೆ ವಿಕ ನವರಂಗ್, ವಿಕ ಸೂಪರ್ ಸ್ಟಾರ್ ರೈತ, ವಿಕ ಕನ್ನಡ ಹಬ್ಬ, ವಿಕ ನವತಾರೆ, ವಿಕ ಅಭಿವೃದ್ಧಿ ಶೃಂA£ಗ, ವಿಕ ಸಂಗೀತ ಉತ್ಸವ, ವಿಕ ಹೈನುಹೊನ್ನು, ವಿಕ ಮುದ್ದುಕಂದ, ಮುದ್ದುಕೃಷ್ಣ, ಬೋಲಾವ ವಿಠಲ್, ವಿಕ ನಾಟಕೋತ್ಸವ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಓದುಗರಿಂದ ಮಾತ್ರವಲ್ಲ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಪಡೆದ ಪತ್ರಿಕೆಯಾಗಿದೆ.