Sandbox

Sandbox is a multipurpose HTML5 template with various layouts which will be a great solution for your business.

Contact Info

Moonshine St. 14/05
Light City, London

[email protected]
00 (123) 456 78 90

Learn More

Follow Us

ಬದುಕಿನಲ್ಲಿ ಆಶಾವಾದವೇ ಛಲಕ್ಕೆ ಮೂಲ ಕಾರಣ. ಛಲವುಳ್ಳ ಬದುಕು ಸಾಧನೆಯ ಮೊದಲ ಹೆಜ್ಜೆ. ಸಾಧನೆಯ ವಿಶ್ಲೇಷಣೆ ಊಹಾತೀತ. ಅಸಾಧಾರಣ ಎಂಬುದು ಪ್ರತಿಯೊಂದು ಕ್ಷೇತ್ರದಲ್ಲೂ ಇರುತ್ತದೆ. ಸಾಮಾಜಿಕ, ಬೌದ್ಧಿಕ, ಆರ್ಥಿಕ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಗೆ ಅವಕಾಶ ಇದೆ. ಎಷ್ಟೋ ಸಾಧನೆ ಮತ್ತು ಸಾಧಕರನ್ನು ಯಾರೂ ಗುರುತಿಸದ ಕಾರಣ ಅದು ಸಮಾಜಕ್ಕೆ ಗೋಚರಿಸದೆ ಅಸಾಧಾರಣ ಸಾಧನೆಗಳು ಅರಿವಿಗೆ ಬಾರದೆ ಸಾಧಾರಣ ಸ್ವರೂಪ ಪಡೆದುಕೊಂಡಿದೆ. ಕೆಲವೊಂದು ಕ್ಷೇತ್ರದ ಸಾಧನೆಯನ್ನು ಸಮಾಜ, ಸರಕಾರ ಗುರುತಿಸಿ ಗೌರವಿಸುತ್ತದೆ. ಆದರೆ ಸಮಾಜ ಹಾಗೂ ಸರಕಾರದ ಕಣ್ಣಿಗೆ ಕಾಣದ ಸಾಧನೆ ಮತ್ತು ಸಾಧಕರನ್ನು ಗುರುತಿಸುವ ನಿಟ್ಟಿನಲ್ಲಿ ಅತೀ ಹೆಚ್ಚು ಓದುಗರನ್ನು ಹೊಂದಿರುವ ಕನ್ನಡ ದಿನ ಪತ್ರಿಕೆ ವಿಜಯ ಕರ್ನಾಟಕವು ಮೊದಲ ಹೆಜ್ಜೆ ಇರಿಸಿದೆ. ಅದುವೇ ವಿಕ ಹೀರೋಸ್

Optimism in life is the root seed of happiness. A good life is the first step to success. Performance analysis is unpredictable. An extraordinary moment exists in every field. There is a chance for achievement in every field, social, intellectual, economic. Due to the fact that so many achievements and achievers are not recognized by anyone, it is not visible to the society and the extraordinary achievements are not recognized and it has taken a mediocre form. The society and the government recognize and honor the achievements of some fields. But Vijay Karnataka, a Kannada daily newspaper with the highest readership, has taken the first step towards recognizing the achievements and achievers that are invisible to the society and the government. That is VK Heroes

Gallery